Sunday, 14 August 2016

Doddmane Hudga (2016) Official Song Abhimanigale Nammane Devru Kannada Mp3 Songs Download [Excluisve] ***First On Net***

Cast :: Doddmane Hudga
Starring :: Power Star Puneeth Rajkumar, Dr. Ambarish & Radhika Pandith
Director :: Suri
Music :: V Harikrishna
Producer :: M. Govinda
Banner :: Ajay Pictures
Music Label ::D Beats

***MP3 DOWNLOAD LINKS***
***Click On Direct Link/ IndiShare / SendSpace  Present Below The Song Name To Download Songs***

~~320Kbps~~

01. Abhimanigale Nammane Devru
Singers :: Powerstar Puneeth Rajkumar & Hatrick Hero Shivarajkumar
Lyrics :: Yogaraj Bhat

~~128Kbps~~

01. Abhimanigale Nammane Devru
Singers :: Powerstar Puneeth Rajkumar & Hatrick Hero Dr.Shivarajkumar
Lyrics :: Yogaraj Bhat
Direct Link - IndiShare - SendSpace

ಒಂದುರಲ್ಲಿ ಇದ್ದ ಒಬ್ಬ ರಾಜ 
ಈಗ್ಲೂನು ಅವ್ನೆ ನಮ್ಮರಾಜ 
ಮುಂದೂನು ಇರುತಾನೆ ರಾಜ 
Aaja Aaja Let's Dance Aaja

ಹಿಡ್ಕೊಂಡು ಹೇಳುವೆ ಅನ್ನದ ತುತ್ತು
ಕನ್ನಡ ತಾಯಿಗೆ ನನ್ನ ನಿಯತ್ತು
ದೊಡ್ಡೊರೆ ಹೇಳೊರೆ ನಿಮಗೆ ಗೊತ್ತು
||ಅಭಿಮಾನಿಗಳೆ ನಮ್ಮನೆ ದೇವ್ರು
ನಿಮ್ಮಿಂದನೆ ನಮ್ಮೆದೆ ಉಸಿರು||

ನಿಮ್ಮನು ಪೂಜಿಸುವ ಭಾಗ್ಯ ನನದು
ಯಾವಾತ್ತೂ ಕೈ ಮುಗಿವೆ ಮಾಹಾಸ್ವಾಮಿ 
ನಂಗ್ಯಾವ Address ಬೇಕಾಗಿಲ್ಲ ನಾನೆಂದು ಕನ್ನಡದ ಆಸಾಮಿ
ತಂದೆಗೆ ತಕ್ಕಮಗನು ಊರಿಗೂ ತಕ್ಕವನು 
ಕಾಪಾಡಿ ನನ್ನ ನೀವೆ ನಾನೆಂದು ಚಿಕ್ಕವನು
ನೋಡಿ ನಿಮ್ಮ ಈ ಸೇವಕನನ್ನು 
ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು
||"ಅಭಿಮಾನಿಗಳೆ ನಮ್ಮನೆ ದೇವ್ರು
ನೀವೆ ನಂಗೆ ಹೆಸರಿಟ್ಟವರು" ||

ನೀವೆಲ್ಲ ಕೂಡಿರೊ ಚಿಲ್ಲರೆಯನ್ನು ಹಣೆಯಲ್ಲಿ ಎತಿಕೊಂಡ ಮಗನಾನು 
ತೊಟ್ಟಿಲು ತೂಗಿ ಬೆಳೆಸಿದಿರಮ್ಮ ನಿಜ್ವಾಗ್ಲೂ ನಿಮ್ಮ ಮನೆಮಗ ನಾನು 
ಎಲ್ಲೊ ಇಲ್ಲ ಜೊತೆಗೆ ಅವ್ರೆ ನಮ್ಮ ನಿಮ್ಮ ಅಣ್ಣಾವ್ರು
ಅಭಿಮಾನಿನಾ ದೇವ್ರು ಅಂತ ಮೊದಲು ಅವ್ರೆ ಅಂದೊರು
ತೊಟ್ಟು ಪ್ರೀತಿಯೇ ನಮಗೆ ಆಸ್ತಿ 
ಬಿಟ್ಟು ಬೇರೇನು ಬೇಡ ಜಾಸ್ತಿ 
ಇರಲಿ ಕೊನೆ ತನಕ ಹಿಂಗೆ ದೋಸ್ತಿ

||ಅಭಿಮಾನಿಗಳೆ ನಮ್ಮನೆ ದೇವ್ರು

ನಿಮ್ಮಿಂದನೆ ಬಾಳಿದು ಹಸಿರು ||

Next Song "Thraas Aakkathi" Releasing On 17th August

~~Visit Our Website For First On Net Download Songs Of Doddmane Hudga~~

Like Our Facebook Page :- www.fb.com/allsongs4u To Receive Latest Mp3 Updates & Support Us

***SONGS POSTED HERE ARE FOR PROMOTIONAL PURPOSE***
***PLEASE BUY CD'S FROM YOUR NEAREST STORE***

3 comments: